Complaint Bank loan issue

  • Siddaramaiah Karnataka CM, Contact Number, Email Id & Office Address - Bank loan issue
    Tousif nabisab Gadwale on 2024-02-12 11:18:12

    ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರ್ದಿಕ ನಮಸ್ಕಾರ ವಿಷಯ ಏನೆಂದರೆ ಸರ್ ನಾನು ಒಂದು ಪ್ರೈವೇಟ್ ಬ್ಯಾಂಕಿನಲ್ಲಿ ಸಾಲ ಒನೋ ಮಾಡಿದೆ ಲಗೇಜ್ ಆಟೋ ರಿಕ್ಷಾ ಆ ರಕ್ಷದ ಮೇಲೆ ಒಂದು ಲಕ್ಷ 50,000 ಲೋನ್ ಇತ್ತು ಸರ್ ಆಟೋ ರಿಕ್ಷಾ ಎಂಜಿನ್ ಕೆಲಸ ಬರುವುದರಿಂದ ಒಂದ್ ನಾಲ್ಕ್ ಎಂಐ ಕಟ್ಟಲಿಕ್ಕೆ ಆಗಿಲ್ಲ ಸರ್ ಅದು ಆದಮೇಲೆ ಬ್ಯಾಂಕಿನವರು ಬಂದಿ ಬಹಳ ಟಾರ್ಚರ್ ಮಾಡ್ತಾ ಇದ್ದಾರೆ ಒಂದರಿಂದ ಮೂರು ಸಲ ಸೆಟಲ್ಮೆಂಟಿಗೆ ಹೋಗಿದ್ದರು ಸೆಟಲ್ಮೆಂಟ್ ಮಾಡ್ಲಿಲ್ಲ ಆ ಟೆನ್ಶನ್ ನಲ್ಲಿ ನನ್ನ ತಾಯಿ ತಲೆಚಕ್ರ ಬಂದಿ ಬೈಕಿನಿಂದ ಬಿದ್ದು ತಲೆ ಗಂಭೀರವಾಗಿ ಪೆಟ್ಟು ಆಗಿದ್ದರಿಂದ ಉಡುಪಿ ಉಡುಪಿಯ ಆದರ್ಶ ಹಾಸ್ಪಿಟಲ್ ನೀರು ಆಪರೇಷನ್ ಮಾಡಲಾಯಿತು ಈಗ ಸರ್ ಬ್ಯಾಂಕಿನವರು ಬಹಳ ಹಿಂಸೆ ಮಾಡುತ್ತಿದ್ದಾರೆ ಸರ್ ಸಣ್ಣ ಸಣ್ಣ ನಾಲ್ಕು ಮಕ್ಕಳು ಫ್ಯಾಮಿಲಿ ಜೊತೆ ವಿಷ ಕುಡಿದಿ ಸೂಸೈಡ್ ಮಾಡ್ತೀವಿ ಸರ್ ಇವರ ಟಾರ್ಚರ್ ಬಹಳ ಆಗಿದೆ ಸರ್ ಈಗ ನಾವು ಬಾಡಿಗೆ ಮನೆಯಲ್ಲಿ ಇದ್ದೀವಿ ಅಲ್ಲಿ ಬಂದಿ ಲೇಡೀಸ್ಗೆ ಟೆನ್ಶನ್ ತೊಂದ್ರೆ ಕೊಡ್ತಾರೆ ಸರ್ ಈಗ ನಾಲ್ಕು ಲಕ್ಷದ ಮೇಲೆ ಆಗಿದೆ ಹೆಂಗೆ ಕಟ್ಟಬೇಕು ಸರ್ ನಮ್ಮತ್ರ ಇಲ್ಲ ಸರ್ ಸುಯಿಸೈಡ್ ಮಾಡದು ಬಿಟ್ರೆ ಬೇರೆ ಏನು ದಾರಿ ಇಲ್ಲ ಸರ್ ಅಮ್ಮನ ಆಕ್ಸಿಡೆಂಟ್ ಆದ ಮೇಲೆ ಸ್ವಂತ ಮನೆ ಇದ್ದಿದ್ದು ಮಾರಿ ತಾಯಿ ಆಪರೇಷನ್ ಮಾಡಲಾಯಿತು ಸರ್ ಈಗ ನಮ್ಮಲ್ಲಿ ಏನು ಇಲ್ಲ ಸರ್ ಪ್ಲೀಸ್ ಸರ್ ನೀವು ಹೆಲ್ಪ್ ಮಾಡಿ ಸರ್ ಕಾಂಟಾಕ್ಟ್ ನಂಬರ್ 7483283113 ಪ್ಲೀಸ್ ಹೆಲ್ಪ್ ಮಾಡಿ ಸರ್,,,,, ಸಿರ್ಸಿ ತಾಲೂಕ ಉತ್ತರ ಕನ್ನಡ ಜಿಲ್ಲೆ