Complaint ಕಿವಿ ಯಂತ್ರ ಕೊಡಿಸುವ ಬಗ್ಗೆ

  • A. Narayanaswamy MP Contact Details, Contact Address, Phone Number, Email ID, Website, Office Addres - ಕಿವಿ ಯಂತ್ರ ಕೊಡಿಸುವ ಬಗ್ಗೆ
    ತಿಪ್ಪೇಸ್ವಾಮಿ on 2022-07-03 11:42:39

    ಎ.ನಾರಾಯಣಸ್ವಾಮಿ ಚಿತ್ರದುರ್ಗ ಎಂ.ಪಿ ರವರಲ್ಲಿ.ಚಿತ್ರದುರ್ಗ ತಾಲ್ಲೂಕು ಯಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ಲೇಹಾಳು ಗೊಲ್ಲರಹಟ್ಟಿ ಶಿವಣ್ಣ ತಂದೆ ಕೆಂಗಪ್ಪ ಇವರು ಹುಟ್ಟು ಕಿವುಡು ರಾಗಿದ್ದು ಮತ್ತು ಮಾತನಾಡಲು ಸಹ ಬರುವುದಿಲ್ಲ ಆದ್ದರಿಂದ ಇವರಿಗೆ ಒಂದು ಕಿವಿ ಯಂತ್ರ ಕೊಡಿಸಬೇಕೆಂದು ತಮ್ಮಲ್ಲಿ ಕಳಕಳಿಯ ಮನವಿ.ಇವರ ಪರವಾಗಿ... ಕೆ ತಿಪ್ಪೇಸ್ವಾಮಿ..9880108438.