Complaint ವಿಷಯ: ಮಳೆ ಗೆ ಮರ ರಸ್ತೆ ಮತ್ತು ಪಾರ್ಕ ಮೇಲೆ ಬಿದ್ದು 5ದಿವಸ ಆಗಿದೆ bbmp ತಿಳಿಸಿದರು ಏನೂ ಪ್ರಯೋಜನವಾಗಿಲ್ಲ.

  • TEJASVI SURYA Contact Number, WhatsApp No, Helpline Number, Email Id, Address Details - ವಿಷಯ: ಮಳೆ ಗೆ ಮರ ರಸ್ತೆ ಮತ್ತು ಪಾರ್ಕ ಮೇಲೆ ಬಿದ್ದು 5ದಿವಸ ಆಗಿದೆ bbmp ತಿಳಿಸಿದರು ಏನೂ ಪ್ರಯೋಜನವಾಗಿಲ್ಲ.
    N G Jayasimha on 2022-05-05 14:53:09

    ನಮಸ್ಕಾರ,
    ಬೆಂಗಳೂರು - 61, ಸುಬ್ರಹ್ಮಣ್ಯ ಪುರ ರಸ್ತೆ, ಟೆಲಿಕಾಂ ಬಡಾವಣೆ, 1ಅಡ್ಡರಸ್ತೆ, bbmp ಪಾರ್ಕ ಮುಂದೆ 3ದಿನದ ಕೆಳಗೆ ಬಿದ್ದ ಮಳೆ ಗೆ ಬಾರಿ ಗಾತ್ರದ ಮರ ರಸ್ತೆ ಮತ್ತು ಪಾರ್ಕ ಮೇಲೆ ಬಿದ್ದಿದೆ, ಸಂಬಂಧ ಪಟ್ಟ bbmp ತಿಳಿಸಿದಾಗ ಅವರು ಬಂದು ನೋಡಿ ಹೋದವರು, ಇಲ್ಲಿಯವರೆಗೂ ಏನೂ ಮಾಡಿಲ್ಲ. ಆ ಮರದಲ್ಲಿ ದೊಡ್ಡ ಗಾತ್ರದ ಹಜ್ಜೇನು ಇದೆ.
    ಪಾರ್ಕ ಒಳಗೆ ಮಕ್ಕಳ ಆಟದ ಸಾಮಾನು ಮತ್ತು ಪಕ್ಕದಲ್ಲೇ Deccan aqua center ಇದೆ ಇಲ್ಲಿ ತುಂಬಾ ಮಕ್ಕಳು ಬರುತ್ತಾರೆ. ಹೆಜ್ಜೇನಿಂದ ತೊಂದರೆ ಆಗಬಹುದು.
    ನಾವು ನಿಮ್ಮಲ್ಲಿ ವಿನಂತಿಸಿ ಕೊಳ್ಳವುದೇನಂದರೆ ಸಂಬಂಧ ಪಟ್ಟವರಿಗೆ ತಿಳಿಸಿ ಮರ ತೆಗೆಯಲು ಅನುಕೂಲ ಮಾಡಿ ಕೊಡಬೇಕು ಎಂದು ಪ್ರಾರ್ಥಿಸುತ್ತೇನೆ.
    ಇಂತಿ.
    ಜಯಸಿಂಹ
    ಬಡಾವಣೆಯ ನಿವಾಸಿ