Complaint Sarkari savalthu kodisuva bagge

  • A. Narayanaswamy MP Contact Details, Contact Address, Phone Number, Email ID, Website, Office Addres - Sarkari savalthu kodisuva bagge
    Manjunatha R on 2022-02-20 09:20:59

    ಸರ್ ನಾವು ದೇವರಬೆಟ್ಟ ಗ್ರಾಮದ ಪಾವಗಡ ತಾಲೂಕಿನ ತುಮಕೂರು ಜಿಲ್ಲೆಯವರಗಿದ್ದು ಮಾದಿಗ ಜನಾಂಗಕ್ಕೆ ಸೇರಿದ 8 ಜನ ಕುಟುಂಬವಾಗಿದ್ದು ನನಗೆ ಯಾವುದೇ ರೀತಿ ಆಸ್ತಿ ಇರುದಿಲಾ ಕಾರಣ ಕೂಲಿ ಮಾಡಿ ಜೀವನ ಮಾಡ್ತಿದ್ದೆವೆ . ನಮ್ಮ ಗ್ರಾಮದಲ್ಲಿ ವ್ಯವಸಾಯ ಮಾಡು ಸರಕರದಿಂದ 2 ಏಕರೆ ಭೂಮಿ ಕೊಡಿಸಬೇಕಾಗಿ ತಮ್ಮಲಿ ಮಾನವಿ ಮಡಿಕೊಳ್ಳುತಿದ್ದೆವೆ ಸಾರ್