Complaint Request for hinkal ring road street light's

  • Prathap Simha MP Contact Details, Contact Address, Phone Number, Email ID, Website, Office Address - Request for hinkal ring road street light's
    Jayashankara P on 2021-12-02 19:20:46

    ಮಾನ್ಯ ಎಂ ಪಿ ಶ್ರೀಯುತ ಪ್ರತಾಪ್ ಸಿಂಹ ಅವರಿಗೆ ನಮಸ್ಕಾರಗಳು ಹಿನಕಲ್ ನಲ್ಲಿರುವ ರಿಂಗ್ ರಸ್ತೆಯ ಫ್ಲೈ ಒವರ್ ನ ಮೆಲ್ಬಾಗ ಹಾಗೂ ಕೆಳಬಾದಲ್ಲಿ
    ಹಾಗೂ ಬೆಂಗಳೂರು ಹಾಗೂ ನಂಜನಗೂಡು ಮಾರ್ಗದಲ್ಲಿ ಬೀದಿಯ ದೀಪಗಳು ಉರಿಯುತ್ತಿಲ್ಲ ರಾತ್ರಿ ಕತ್ತಲೆ ಸಮಯದಲ್ಲಿ ತೊಂದರೆಯಾಗುತ್ತಿದೆ ಹಾಗೂ ಈ ರಿಂಗ್ ರಸ್ತೆಯ ಹೈಮಾಸ್ ಲೈಟ್ ಸಹ ಕೆಟ್ಟು ಹೋಗಿ ವರ್ಷಗಳು ಕಳೆದದರು ಯಾರು ಗಮನ ಹರಿಸುತ್ತಿಲ್ಲ
    ಆದ್ದರಿಂದ ತಮ್ಮಲ್ಲಿ ಖಳ ಖಳೆಯ ಮನವಿ.

    ಇಂತಿ ನಿಮ್ಮ ವಿಶ್ವಾಸಿ
    ಜಯಶಂಕರ. ಪಿ
    ಆಟೋ ರಿಕ್ಷಾ ಚಾಲಕ