Complaint I lose 2nd puc marks card

  • Karnataka Education Board Helpline Number, Website, Email Id, Office Address - I lose 2nd puc marks card
    Giriprasad V on 2021-06-21 08:52:37

    ನಮಸ್ತೆ ಸರ್, ನನ್ನ ಹೆಸರು ಗಿರಿ ಪ್ರಸಾದ್ ವಿ, ನಾನು 2017-2018 ವರ್ಷ ಗಳಲ್ಲಿ 2ನೇ ಪಿಯುಸಿ ಪರೀಕ್ಷೆ ಯಲ್ಲಿ, ಡೈರೆಕ್ಟ್ ಎಕ್ಸ್ಜಾಮ್(private condidate) ಬರೆದಿದ್ದು 2018ರ ಸಾಲಿನಲ್ಲಿ ಉತ್ತಿರ್ಣಾ ನಾಗಿದ್ದೇನೆ. ವಿಷಯ ಏನೆಂದರೆ, ನಾನು ನನ್ನ 2ನೇ ಪಿಯುಸಿ ಯ ಅಂಕಪಟ್ಟಿ ಕಳೆದು ಹೋಗಿದೆ, ಅದನ್ನು ಕಾಲೆಜಿ ನಾ ಮುಖಾಂತರ ಮತ್ತೆ ಹೇಗೆ ಪಡೆಯಬಹುದು ಎಂಬುದನ್ನು ತಿಳಿಸಿ.ದಯವಿಟ್ಟು ನನಗೆ ಈ ಸಹಾಯ ಮಾಡಿ ಸರ್.