Complaint ವಿದ್ಯುತ್ತಿನ ಖಾಸಗೀಕರಣ ಬಗ್ಗೆ.

  • Karnataka Governor’s Office Contact Number, Address, Helpline Number, Email ID - ವಿದ್ಯುತ್ತಿನ ಖಾಸಗೀಕರಣ ಬಗ್ಗೆ.
    Devendra pujari on 2020-09-24 17:20:17

    ಸರ್! ಈ ಮೇಲಿನ ವಿಷಯಕ್ಕೆ ಸಂಬಂದಿಸಿದಂತೆ 110/11ಕವಿ kptcl substation ಗಳ್ಲಿ ಸಾವಿರಾರು ಡಿಪ್ಲೋಮಾ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ದವರು ಕಂಟ್ರಾಕ್ಟ್ basis ನಾಲ್ಲಿ ವರ್ಕ್ ಮಾಡುತ್ತಿ.
    ಯಡ್ಯೂಯೂರಪ್ಪ ಸರ್ ನೀವೂ kptcl ನಲ್ಲಿ ಡಿಪ್ಲೋಮಾ electrical ನೇಮಕಾತಿ ಕರೆದಿದ್ದು ಅದರಲ್ಲಿ ಎಲೆಕ್ಟ್ರಾನಿಕ್ communication ದವರನ್ನು ಕಡೆಗಣಿಸಿ ಅವರ ಜೀವನ ಹಾಳು ಮಾಡಿದಿರಿ ಕಾರಣ ಅದನ್ನು ರದ್ದು ಮಾಡಿ ಎಲ್ಲಾ ವಿದ್ಯುತ್ ಖಾಸಗೀಕರಣ ಮಾಡಿಬೇಕಾಗಿ ವಿನಂತೀ.