Complaint ಮಾಸಾಶನದ ಬಗೆ

  • H. D. Kumaraswamy Contact Address, Phone Number, Email ID, Office - ಮಾಸಾಶನದ ಬಗೆ
    ಕೆ.ಮಹೇಶ್ on 2020-09-11 08:54:26

    ಕುಮಾರಣ್ಣರವರಿಗೆ:ಅಣ್ಣ ಫೆಬ್ರವರಿಯಿಂದ ವೃದ್ದಾಪ್ಯ ವೇತನ,ಅಂಗವಿಕಲ ಮಾಸಾಶನ,ವಿಧವಾ ವೇತನ,ಬರುತ್ತಿಲ್ಲಾ.ಎಲ್ಲರಿಗೂ ತುಂಬಾ ತೊಂದರೆಯಾಗುತ್ತಿದೆ ದಯಮಾಡಿ ಈ ಕುರುಡು,ದರೋಡೆಕೋರ, ಸರ್ಕಾರಕ್ಕೆ ತಲುಪಿಸಿ ಈ ಎಲ್ಲರಿಗೂ ಆ ಹಣ ಬಿಡುಗಡೆ ಮಾಡುವ ಹಾಗೆ ಮಾಡಿ ಸಹಾಯ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.