Complaint

  • Karandlaje Shobha MP Contact Details, Contact Address, Phone Number, Email ID, Website, Office -
    Shivshankar on 2020-08-22 12:32:56

    ನಾನು shivshankar ಅಂತಾ BIDAR ನಿಂದ
    SIR
    ಕುಮಾರಿ ಅರ್ಚನಾ. ಅಂತಾ ಬಿದರ ನ ಹುಡುಗಿ
    ರಾಮಚಂದ್ರ ಪೀರ್ಜೆ ಹಾಗು ಕಲಾವತಿ ಪೀರ್ಜೆ ಇವರ ಮಗಳು. ದಿ.28/8/2020 ಇವರ ತಂದೆ ರಂದು ಮರಣ ಹೊಂದಿದರು. ಇವರ ಅಮ ಕೂಡ 16/8/2016 ರಂದು ತಿರಿಕೊಂಡಿದರು. ಅರ್ಚನಾ ಗೆ ತಂದೆ ತಾಯಿ ನು ಇಲ್ಲಾ ಅಣ್ಣ ತಮ್ಮ ಯಾರು ಇಲ್ಲಾ. ಈವರೆಗೆ 31. ವಯಸ್ಸು ಇನ್ನು ಮದುವೆ ಆಗಿಲ್ಲ. ಈವರ ತಂದೆ ರಾಗವೇಂದ್ರ ಶಾಲೆ ಯಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ ಈವರ ತಾಯಿ ಬಿದರ ನ ಲಾಲಬಹದುರ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರು ಕೂಡಾ ಇವರ ಮಗಳಾದ ಅರ್ಚನ ಗೆ ಇವಾಗ ಇರಲು ವಂದು ಮನೆ ನು ಇಲ್ಲಾ. ಇವಳು ಇವಾಗ ತನ ಅಕ್ಕನ ಮನೆ ಎಲ್ಲಿ ಇದ್ದಾಳೆ. ಇವಾಗ ಅವಳು ತುಂಬ ಕಷ್ಟ ದಲ್ಲಿ ಇದಾಳೆ. ಇವಳಿಗೆ ತಂದೆ ತಾಯಿ ಅಣ್ಣ ತಮ್ಮ ಯಾರು ಇಲ್ಲಾ ಬದುಕಲು ದಾರಿ ಇಲ್ಲಾ ಇರಲು ಮನೆ ಇಲ್ಲಾ ದುಡ್ಡು ಇಲ್ಲ ಆಸ್ತಿ ಇಲ್ಲ ಏನು ಇಲ್ಲಾ. ಇವಳಿಗೆ ಮದುವೆ ನು ಆಗಿಲ್ಲ.
    ಇವಳು ಇವಾಗ ಬಹಳ ಕಷ್ಟ ದಲ್ಲಿ ಇದಾಳೆ ಇವಳ ಕಷ್ಟ ಯಾರಿಗೂ ಬರ್ಬಾರ್ದು. ಇವಳು ಪದೇ ಪದೇ ನಾನು ಯಾಕೆ ಬದುಕ ಬೇಕು ಅನುತಿದಾಳೆ so ಇವಳಿಗೆ ಬದುಕಲು ವಂದು ಅವಕಾಶ ಮಾಡ ಕೂಡಿ. ಇವರ ತಾಯಿ ಕಲಾವತೀ ಪೀರಜೀ. ಇವರು ಲಾಲಬಹದುರ ಶಾಲೆ ಯಲ್ಲಿ ಶಿಕ್ಷಕರಾಗಿ ಸೇವೆ ಸಲಿಸುತಿರುವಾಗಲೆ ತಿರಿಕೂಂಡಿದರು. So ಹಾಗಾಗಿ ಅನುಕಂಪದ ಆಧಾರದ ಮೇಲೆ ನೌಕರಿ ಗಾಗೀ ಅರ್ಜಿ ಹಕೀದರು ಅದರೆ 5 ವರುಷ ಆದರು ಕೊಡ ನೌಕರಿ ಅಗಿಲಾ. ಇವಾಗ ಅವಳು ಯಲ್ಲ ವನು ಕೆಳೆದ್ದು ಕೂಂಡಿದಾಳೆ . ಹಾಗಾಗಿ ಅವಳಿಗೆ ಯಾವದಾದ್ರು ವಂದು ಸಣ್ಣ ನೌಕರಿ ಕೊಡಸಿ. ಆ ಹುಡುಗಿ ಗೆ ಬದುಕಲು ವಂದು ಅವಕಾಶ ಮಾಡಿ ಕೋಡಿ. ಅವಳು ಇವಾಗ ತುಂಬ ನೋoದಿರೋ ಹುಡುಗಿ. ಅವಳು ಮಾನಸಿಕ ವಾಗಿ ನೋದೀದಾಳೆ ಅವಳನ್ನು ಬದುಕಿಸಿ. ಬದುಕಲು ದಾರಿ ಮಾಡಿಕೂಡಿ . ಇದು ನನ್ನ ವಿನಂತಿ. 9972892888 9738762777