Complaint ಸಹಾಯ ಮಾಡಿ ಸರ್

  • H. D. Kumaraswamy Contact Address, Phone Number, Email ID, Office - ಸಹಾಯ ಮಾಡಿ ಸರ್
    Sannachary on 2020-04-28 16:41:22

    ಸರ್ ನಾವು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕು ಕೊಡಂಬಹಳ್ಳಿ ಗ್ರಾಮ ದವರು.
    ನಮಗೆ ತುಂಬಾ ಸಮಸ್ಯೆ ಇದೆ. ನಾವು ಒಂದು ಪ್ಲೈನ್ನಿಂಗ್ ಮಷಿನ್ ಮಾಡಬೇಕೆಂದು 5ಲಕ್ಷದ ವರೆಗೂ ಕೈ ಸಾಲ ಮಾಡಿದ್ದೀವಿ. ಈಗ ಲಾಕ್ ಡೌನ್ ಆದ ಕಾರಣ ಮಷಿನ್ ಓಪನ್ ಮಾಡಲು ಆಗಲಿಲ್ಲ. ಈಗ ಸಾಲ ಕೊಟ್ಟವರು ಮನೆ ಅತ್ತಿರ ಬಂದು ಜಗಳ ಆಡುತ್ತಿದ್ದಾರೆ. ನಾವು ಏನು ಮಾಡಲು ಆಗುತ್ತಿಲ್ಲ. ಬಡ್ಡಿ ಕಟ್ಟಲು ಆಗುತ್ತಿಲ್ಲ. ನಮಗೆ ಒಂದು ಸೈಟು ಇಲ್ಲ. ಒಂದು ಹೊಲಾನೂ ಇಲ್ಲ. ನಮಗೆ ಯಾರೂ ಸಹಾಯ ಮಾಡುತ್ತಿಲ್ಲ. ನಿಮ್ಮ ಕೈಲಿ ಆದಷ್ಟು ಸಹಾಯ ಮಾಡಿ ಸರ್ ನಮಗೆ ತುಂಬಾ ಸಮಸ್ಯೆ ಇದೆ. ಪ್ಲೀಸ್ ಸರ್ ಸಹಾಯ ಮಾಡಿ.

    ನನ್ನ ಹೆಸರು ಸಣ್ಣಾಚಾರಿ
    ಅಕೌಂಟ್ ನಂಬರ್ 0497101021050
    Ifsc code :CNRB0000497
    ಕೆನರಾ ಬ್ಯಾಂಕ್

    ಸರ್ ದಯವಿಟ್ಟು ಸಹಾಯ ಮಾಡಿದ್ರೆ ಉಪಕಾರ ವಾಗುತ್ತೆ ಚನ್ನಪಟ್ಟಣದಲ್ಲಿ ಒಂದು ಖಾಸಗಿ ಬ್ಯಾಂಕ್ ನಲ್ಲಿ ಸಾಲ ಪಡೆದ್ದಿದ್ದೇವೆ. ಅವರು ಲಾಕ್ ಡೌನ್ ಮೂಗಿಯ ವರೆಗೂ EMI ಕಟ್ಟುವಂತಿಲ್ಲ ಎಂದರು. ಈಗ EMI ಅನ್ನು ಕಟ್ಟಲೆಬೇಕು ಎನ್ನುತ್ತಿದ್ದಾರೆ. ನಾವು ಏನು ಮಾಡಲು ಆಗುತ್ತಿಲ್ಲ. ನೀವು ನಮಗೆ ಕೈ ಲದಷ್ಟು ಸಹಾಯ ಮಾಡಿ ಸರ್. ನೀವು ಸುವರ್ಣ ನ್ಯೂಸ್ಗೇ ಬಂದಾಗ ಫೋನ್ ಕಾಲ್ ಸಿಗಲಿಲ್ಲ. Sir.