Complaint Muni

  • Karnataka Chief Minister’s Office Phone Number, Address, Helpline Number, Email ID - Muni
    munappa on 2020-04-06 17:14:44

    ಸ್ವಾಮಿ ನಮಸ್ಕಾರ
    ನನ್ನ ಹೆಸರು ಮುನೆಪ್ಪ ಲೇಟ್ ವೆಂಕಟಪ್ಪ
    ಚಿಂತಾಮಣಿ ನಗರ ಚಿಕ್ಕಬಳ್ಳಾಪುರ ಜಿಲ್ಲೆ

    ವಿಷಯ
    ಪಡಿತರಚೀಟಿ ನಲ್ಲಿ ತಾವು ಹೆಚ್ಚಾಗಿ ಐದು ಕೆಜಿ ಅಕ್ಕಿ ನೀಡುತ್ತಾರೆ ಅಂತ ಹೇಳುತ್ತದೆ ಆದರೆ ನಮ್ಮ ಚಿಂತಾಮಣಿ ನಗರದಲ್ಲಿ ಯಾವುದೇ ರೀತಿ ಹೆಚ್ಚಾಗಿ ನೀಡುತ್ತಿಲ್ಲ ಇನ್ನು ಕಮ್ಮಿ ಅಕ್ಕಿ ನೀಡುತ್ತಿದ್ದಾರೆ 7 ಕೆಜಿ ನೀಡುತ್ತಿರುವ ಅಕ್ಕಿ ಹೇಳುತ್ತಿರುವುದು ಈಗ 5k ನೀಡುತ್ತಿದ್ದಾರೆ ಇದರಿಂದ ತಾವು ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ನಮ್ಮ ದೇಶದ ಪ್ರಧಾನ ಮಂತ್ರಿಗಳು ಹೇಳಿರುವ ಮಾತು ಇಲ್ಲಿ ನಡೆಯುತ್ತಿಲ್ಲ ಇದರಿಂದ ತಾವು ಹೇಳಿರುವ ರೀತಿ ಪಡಿತರ ಅಕ್ಕಿ ನೀಡಬೇಕಾಗಿ ತಮ್ಮಲ್ಲಿ ವಿನಂತಿ