Complaint Request for influence my job

  • H. D. Kumaraswamy Contact Address, Phone Number, Email ID, Office - Request for influence my job
    Manjunatha h on 2019-12-23 19:38:47

    ನಮಸ್ತೆ ಸ್ವಾಮೀಜಿ ನನ್ನ ಹೆಸರು ಮಂಜುನಾಥ ಅಂತ ನಾನು ಒಬ್ಬ ರೈತರ ಮಗ ಮತ್ತು ಒಕ್ಕಲಿಗ ನಾಗಿರುತ್ತೇನೆ ನಾನು ಕಷ್ಟ ಪಟ್ಟು ಗಣಿತಶಾಸ್ತ್ರ ದಲ್ಲಿ ಏಮ್ಸ್ಗೆಸಿ ಎಂಫಿಲ್ ಮತ್ತು ಪಿಎಚ್ಡಿ ಮಾಡಿರುತ್ತೇನಿ ನಾನು ಶಿವಮೊಗ್ಗ ಧಾ ಡಿ ವಿ ಏಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಎಂಟು ವರ್ಷ ಸೇವೇ ಸಲ್ಲಿಸೆದ್ಧೇನೆ ಈಗ ಆ ಕಾಲೇಜಿನ್ಲಲಿ ಒಂದು ಹುದ್ಧೆಗೆ ಇಂಟರ್ವ್ಯೂ ಬಂಧೇಧೆ ಅದಕ್ಕೆ ಎಲ್ಲ ಜಾತಿಯ ರಾಜಕಾರಣಿಗಳು ಇನ್ಫ್ಲುಯೆನ್ಸ್ ಮಾಡತೇದ್ಧೆರಿ ನಂಗೆ ಯಾವ ಇನ್ಫ್ಲುಯೆನ್ಸ್ ಎಲ್ಲ ದಯವಿಟ್ಟು ನಂಗೆ ಸಹಾಯ ಮಾಡಿ ಜನವಾರಿ 2 ನೇ ತಾರೀಕು ಸಂದರ್ಶನ ಎಧೆ ದಯವಿಟ್ಟು ಸಹಾಯ ಮಾಡಿ