Complaint Youth for seva chikkamagalur schooleshu

  • B.L. Santhosh Contact Phone Number Office Address Email Id - Youth for seva chikkamagalur schooleshu
    Ajay kumar c g on 2019-11-11 20:29:01

    ನಮಸ್ತೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆ. ಬಸವನಳ್ಳಿ ಚಿಕ್ಕಮಂಗಳೂರು. ಶಾಲೆಗೆ (youth for seva)ಟ್ರೇಸ್ ಸದಸ್ಯರು.ನಮ್ಮ ಅಂಗಡಿಯಲ್ಲಿ (ಯಶೋಧರ ಕಂಪ್ಯೂಟರ್ )4.ಲಕ್ಷ ಸಾಮಗ್ರಿ ಸಾಲವಾಗಿ ಪಡೆದು. ಕಂಪ್ಯೂಟರ್ ಲ್ಯಾಪ್ ಟ್ಯಾಬ್. C.C.T.V.ಶಾಲೆಗೆ ವಿತರಣೆಮಾಡಿದರು. ನಂತರ ಹಣಕೇಳಿದಾಗ.ವಿತರಿಸಿದಎಲ್ಲಾಸಾಮಗ್ರಿಗಳನ್ನುತೆಗೆದುಕೊಂಡು ಹೋಗಿ ಎಂದು ಹೇಳುತಿದ್ದರೆ. ತುಂಬಾ ನಷ್ಟವಾಗಿದೆ ನ್ಯಾಯಕೋಡಿಸಿ

    ಇಂತಿ ನಿಮ್ಮ ವಿಶ್ವಾಸಿ
    ಅಜಯ್ ಕುಮಾರ್
    ಲೇಟ್. H N ಗಂಗಾಧರ್
    ಅಗಸರ ಬೀದಿ
    ಚಿಕ್ಕಮಂಗಳೂರು 577101