Complaint ಚಾಲಕ ಮತ್ತು ನಿರ್ವಾಹಕ ಸರಿಯಾದ ಕರ್ತವ್ಯ ನಿರ್ವಹಿಸದೆ ತೊಂದರೆ ಕೊಟ್ಟ ಬಗ್ಗೆ

  • KSRTC India Customer Care, Complaint and Reviews - ಚಾಲಕ ಮತ್ತು ನಿರ್ವಾಹಕ ಸರಿಯಾದ ಕರ್ತವ್ಯ ನಿರ್ವಹಿಸದೆ ತೊಂದರೆ ಕೊಟ್ಟ ಬಗ್ಗೆ
    Mahammad abrar on 2018-12-25 19:29:41

    ಮನ್ಯೇರೆ:-
    ಮಹಮ್ಮದ್ ಅಬ್ರಾರ್ ಅದ ನಾನು ದಿನಾಂಕ 19/12/2018 ರಂದು ನಿಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿಕ್ಕಮಗಳೂರು ವಿಭಾಗ ಬೇಲೂರು ಘಟಕದ KA 18 F 0722 ನಂಬರ್ ನ ಬಸ್ಸಿನಲ್ಲಿ ಮುಡಿಗೆರೆ ಇಂದ ಬೇಲೂರು ಹೋಗುತ್ತಿದ್ದೆ ಬೇಲೂರು ತಲುಪಿದ ಬಸ್ಸು ಬಸ್ಟ್ಯಾಂಡ್ ಒಳಗಡೆ ಹೋಗದೆ ಸುಮಾರು 1 ಕಿಲೋಮೀಟರ್ ದೂರದ್ದಲ್ಲಿ ನಿಲ್ಲಿಸಿ ನೀವು ಇಲ್ಲೇ ಇಳಿಯ ಬೇಕು ನಾವು ಡಿಪೋ ಹೋಗಬೇಕು ನಮಗೆ ಕರ್ತವ್ಯದ ಸಮಯ ಮುಗಿದಿದೆ ಎಂದು ಹೇಳಿದಾಗ ನಾನು ಪ್ರಶ್ನಿಸಿದೆ ರಿ ಸ್ವಾಮಿ ನನಗೆ ನೀವು ಬಸ್ಟ್ಯಾಂಡ್ ನಲ್ಲಿ ಬಸ್ಸು ನಿಲ್ಲಿಸಿ ನಾನು ಇಳಿಯುತೇನೆ ಎಂದಾಗ ನನಗೆ ಅವಾಚ್ಯ ಶಬ್ದಗಳಿಂದ ಚಾಲಕ ಮತ್ತು ನಿರ್ವಾಹಕರು ನಿಂದಿಸಿರುತ್ತಾರೆ. ಸ್ಟಾಪ್ ಇಲ್ಲದ ಜಗದ್ದಲ್ಲಿ ನಮನ್ನು ನಿಲ್ಲಿಸಿ ನಮ್ಮ ಸಮಯ ವ್ಯೆರ್ಥ ಮಾಡಿದ್ದಲದೆ ಸಾರ್ವಜನಿಕ ವಾಗಿ ನಮ್ಮ ಮಾನ ಹನಿ ಉಂಟಾಗಿದೆ ಇದ್ದಕ್ಕೆ ತಾವುಗಳು ಅಂತಹ ಚಾಲಕ ಮತ್ತು ನಿರ್ವಾಹಕರಿಗೆ ಆಮನ್ನತು ಮಾಡಬೇಕಾಗಿ ಕೋರುತ್ತೇನೆ