Complaint ಆಸ್ಪತ್ರೆಯ ಶೌಚಾಲಯದ ಪಿಟ್ ತೆರೆದಿದೆ.

  • Bangalore Water Supply & Sewerage Board [BWSSB] Customer Care, Complaint and Reviews - ಆಸ್ಪತ್ರೆಯ ಶೌಚಾಲಯದ ಪಿಟ್ ತೆರೆದಿದೆ.
    Shyamala on 2018-06-08 19:27:35

    19ನೇ ಮುಖ್ಯ ರಸ್ತೆಯಲ್ಲಿ ಇರುವ ಮಹಾರಾಜ ಅಗ್ರಸೇನ ಆಸ್ಪತ್ರೆಯ ಶೌಚಾಲಯದ ಪಿಟ್ ತೆರೆದಿದ್ದು ಮನೆಯ ಮುಂದೆ ಅದರ ನೀರು ಹರಿಯುತ್ತಿದೆ. ಇಂದಿನ ವರೆಗೂ ಯಾವುದೇ ಶಾಶ್ವತ ವ್ಯವಸ್ಥೆ ಮಾಡಿರುವುದಿಲ್ಲ. ಸೊಳ್ಳೆ ಬಹಳಷ್ಟು ಇದ್ದು ಆರೋಗ್ಯ ಹಾಳಾಗುತ್ತದೆ ದಯವಿಟ್ಟು ಪರಿಶೀಲನೆ ಮಾಡಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡಬೇಕೆಂದು ಕೋರುತ್ತೇವೆ.