Complaint

  • Siddaramaiah Karnataka CM, Contact Number, Email Id & Office Address -
    Sanjay LH on 2018-02-03 20:58:46

    ಈ ಮೇಲ್ಕಂಡ ವಿಷಯಕ್ಕೆ ಸಂಬಧಿಸಿದಂತೆ ಲಷ್ಷ್ಮೀಪುರ ಗ್ರಾಮ ಬಿಸಲೇಹಳ್ಳಿ ಅಂಚೆ ಕಡೂರು ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆ
    ಲಷ್ಷ್ಮೀಪುರ ಗ್ರಾಮದ ಗ್ರಾಮಸ್ತರು ಆದ ನಾವು ತಮ್ಮಲ್ಲಿ ಮನವಿ ಮಾಡಿಕೋಳುವುದು ಏನೆಂದರೆ! ನಮ್ಮ ಗ್ರಾಮವು ಪಟ್ಟಣದಿಂದ 9 ಕಿ ಮೀ ದೂರವಿದ್ದು. ನಮ್ಮ ಗ್ರಾಮದಲ್ಲಿ 560 ಕುಟುಂಬಗಳು ವಾಸಿಸುತಿದ್ದು. 2500 ಜನಸಂಖ್ಯೆಯನ್ನು ಹೊಂದಿರುವ. ದೂಡ್ಡ ಗ್ರಾಮ ಇಲ್ಲಿನ ಜನರು SC ಭೋವಿ ಜನಾಂಗದವರು ಆಗಿದ್ದು. ತುಂಬಾ ಬಡ್ಡ ಜನರು .ಕೂಲಿ ಕೆಲಸ ಮಾಡಿಕೊಂಡು ವಾಸಿಸುತ್ತಿರುವ ಗ್ರಾಮಸ್ತರು.ವೃದ್ದರ ಸಂಖ್ಯೆ ಹೆಚ್ಚಾಗಿ ಇರುವುದರಿಂದ. ನಮ್ಮಗ್ರಾಮಕ್ಕೆ ಆಸ್ಪತ್ರೆ ಅವಶ್ಯಕತೆ ಹೆಚ್ಚಾಗಿರುವುದರಿಂದ. ಮೂಲ ಸೌಖ್ಖರ್ಯ ವಂಚಿತ ಗ್ರಾಮವಾಗಿರುವುದರಿಂದ. ತಮ್ಮಲ್ಲಿ ಮನವಿ ಮಾಡಿಕೋಳ್ಳುತ್ತಿದ್ದೆವೆ ........ಈ ಬಡ್ಡ ಗ್ರಾಮಕ್ಕೆ ತಮ್ಮ ಸಹಾಯ ಮಾಡಿಕೋಡಬೇಕಾಗಿ ಬೇಡಿ ಕೋಳ್ಳುತ್ತಿದ್ದೆವೆ............

    ದನ್ಯವಾದಗಳೂಂದಿಗೆ

    ಇಂತಿ ತಮ್ಮ
    ಮೂಲ ಸೌಖ್ಖರ್ಯ ವಂಚಿತ
    ಲಷ್ಷ್ಮೀಪುರ ಗ್ರಾಮದ ಗ್ರಾಮಸ್ತರು