Complaint Veeresh

  • Karnataka Chief Minister Contact Number, Office Address, Email ID and More - Veeresh
    Veeresh.R on 2020-11-28 16:43:11

    ಹಾಯ್ ಸರ್ ನಾನು ಒಬ್ಬ ಖಾಸಗಿ ಶಿಕ್ಷಕ 9 ತಿಂಗಳಿಂದ ಸಂಬಳ ಇಲ್ಲ ಸರ್ ನಾನು ಒಬ್ಬನೇ ಅಂತ ಅಲ್ಲ ಅನೇಕ ಖಾಸಗಿ ಶಿಕ್ಷಕರು.ಬೀದಿಯಲ್ಲಿ ಕಾಫಿ ಟೀ ಮಾರೋ ಪರಿಸ್ಥಿತಿಗೆ ಬಂಡ್ಬಿತಿದಿವಿ ಸರ್ ದಯಮಾಡಿ ಕೇಂದ್ರಸರ್ಕಾರ ದಿಂದ ಮತ್ತು ಸ್ಕೂಲ್ ಕಡೆಯಿಂದ ಏನಾದ್ರೂ ಪರಿಹರಮಾಡಿ ಅನೇಕ ಶಿಕ್ಷಕರ ಸಂಸಾರ ಹುಳಿಸಿ.ಜೈ ಕರ್ನಾಟಕ ಮಾತೆ