Complaint ಪಕ್ಷ ಸಂಘಟನೆ ಮಾಡದೆ ಹೋದರೆ..

  • H. D. Kumaraswamy Contact Address, Phone Number, Email ID, Office - ಪಕ್ಷ ಸಂಘಟನೆ ಮಾಡದೆ ಹೋದರೆ..
    Gurukumar on 2020-11-24 17:21:04

    ನಮ್ಮ ನಾಗಸಂದ್ರ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಕಾರ್ಯಕರ್ತರು.. ಬೇರೆ ಪಕ್ಷಗಳ ಕಡೆ ಮುಕ ಮಾಡುತ್ತಾ ಇದಾರೆ
    ಏಕೆಂದರೆ..ಇಲ್ಲಿ ಪಕ್ಷ ಸಂಘಟನೆ ಇಲ್ಲ ಯಾವ ನಾಯಕರು ಇಲ್ಲಿ ಬಂದು ಕಾರ್ಯಕರ್ತರ ಕಷ್ಟ ಸುಖಗಳಿಗೆ ಬಾಗಿಯಾಗು ತಿಲ್ಲ ದಯವಿಟ್ಟು ತಮ್ಮಲ್ಲಿ ಮನವಿ ಮೊದಲು ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಗೆ ಮುಂದಾಗಿ
    ಇಲ್ಲವಾದರೆ ಮುಂದೆ ತುಂಬಾ ಕಷ್ಟ ವಾಗುತ್ಚೆ
    ಮುಂದೆ ಬರುವ ವಿಧಾನ ಸಭಾ ಚುನಾವಣೆ ಯಲ್ಲಿ ತುಂಬಾ ಕಷ್ಟ ಪಡುವ ಅಗತ್ಯ..ದಯವಿಟ್ಟು ನನ್ನ ಮನವಿ
    ಕುಮಾರ್ ಹುಳಲಿಗೆರೆ ನಾಗಸಂದ್ರ ಪಂಚಾಯ್ತಿ ಕುಣಿಗಲ್
    ಪೋನ್ 7349348120/8884819536