Complaint Letter

  • Karnataka Chief Minister Contact Number, Office Address, Email ID and More - Letter
    Devappa on 2020-11-20 17:14:55

    ಸರ್ ನಾನು ಲಕ್ಷ್ಮಮ್ಮ ಗಂ ಆದಪ್ಪ ಮನೆ ನಂಬರ್ 527374 ಅಂಬೇಡ್ಕರ್ ಗ್ರಾಮೀಣ ನಿವಾಸ ಯೋಜನೆಯಲ್ಲಿ 2016 ಮನೆ ಆಗಿದೆ ಇತ್ತೀಚಿನ vigil ಆ್ಯಪ್ ನಲ್ಲಿ CERTIFICATION ಆಗಿದೆ ಬಿಲ್ಲ್ ಆಗ್ತಾ ಇಲ್ಲಾ ಸರ್ kindly request sir ಕೊರೊನ್ ಇದೆ ಬಹಳ ಸಮಸ್ಯ ಆಗಿದೆ ಸರ್ ದಯಾಮಾಡಿ ಬಿಲ್ ಮಾಡಿಕೊಡಿ ಸರ್ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಪಂಚಾಯತ ಸರ್ ದಯಾಮಾಡಿ ಸರ್