Complaint ನಮ್ಮ ಊರಿಗೆ ಹೋಗಲು ಅವಕಾಶ ನೀಡುವುದಾಗಿ.

  • Karnataka Chief Minister Contact Number, Office Address, Email ID and More - ನಮ್ಮ ಊರಿಗೆ ಹೋಗಲು ಅವಕಾಶ ನೀಡುವುದಾಗಿ.
    anitha on 2020-04-27 10:19:26

    ಮಾನ್ಯ ಮುಖ್ಯ ಮಂತ್ರಿಗಳಿಗೆ


    ನನ್ನ ಹೆಸರು ಅನಿತಾ ಅಂತ .... ನಮ್ಮ ಊರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಗಡಲಬಂಡೆ ಗ್ರಾಮ.... ನಾವು ಸುಮಾರು 15 ವರ್ಷದಿಂದ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ವಾಸ ಮಾಡುತ್ತಾ ಇದ್ದೀವಿ .... ಪಗಡಲಬಂಡೆ ಗ್ರಾಮದಲ್ಲಿ ನಮ್ಮ ಜಮೀನಿನಲ್ಲಿ 200 ಮೂಟೆ ಈರುಳ್ಳಿ ಬೆಳೆದಿದೇವು.. ಆ ಈರುಳ್ಳಿ ಬಿಡದಿಯ ರೂಮ್ ನಲ್ಲಿ ಇದೆ. ಯುಗಾದಿ ಹಬ್ಬದ ಕಾರಣ ನಾವು ಪಗಡಲಬಂಡೆಗೆ ಬಂದೆವು. Lockdown ಇಂದಾಗಿ ಬಿಡದಿಗೆ ಹೋಗಲು ಆಗತ್ತಿಲ್ಲಾ .. ಕೃಷಿ ಇಲಾಖೆ ಅವರು ನಮ್ಮ ಅಪ್ಪ ಅಮ್ಮನಿಗೆ ಮಾತ್ರ ಅವಕಾಶ ಕೊಟ್ಟಿದ್ದಾರೆ ಅದರೆ ನಮ್ಮ ಅಪ್ಪನಿಗೆ 4 ಜನ ಮಕ್ಕಳು ನಮ್ಮನ್ನು ಬಿಟ್ಟುಹೋಗಲು ಸಂಬಂದಿಕರು ಯಾರು ಇಲ್ಲ ಅದರಿಂದ ನಮಗೆ ಬಿಡದಿಗೆ ಹೋಗಲು ಅವಕಾಶ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ .....