Complaint Please help me sir

  • Karnataka Chief Minister Contact Number, Office Address, Email ID and More - Please help me sir
    Shridhar on 2020-04-20 11:39:23

    Please help me sir ನನ್ನ ಹೆಸರು ಶ್ರೀಧರ್ ನಮ್ಮ ಊರು ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಚಂಗಾವರ ಗ್ರಾಮ ನಾನು ಪ್ರೈವೇಟ್ ಕಂಪನಿಲಿ ಕೆಲಸ ಮಾಡುವ ಹುಡುಗ ನನ್ನ ವೈಯಕ್ತಿಕ ಸಮಸ್ಯೆ ಗೇ ಪ್ರೈವೇಟ್ ಕಂಪನಿಲಿ ಸಾಲ ತಗೊಂಡಿದ್ದೇ ಸಾಲದ ಮರುಪಾವತಿ ಮಾಡಲು ದಿನವೂ ಬಿಡುವಿಲ್ಲದೆ ಕಾಲ್ ಮಾಡ್ತಿದ್ದಾರೆ ಪೈನ್ ಆಕ್ತೀವೀ ಎಂದು ನನ್ನತ್ರ ಬಿಡಿಗಾಸು ಇಲ್ಲ ನಾನೊಬ್ಬ ಅನಾಥ ಅಪ್ಪ ಅಮ್ಮ ಯಾರು ಇಲ್ಲ ದಯವಿಟ್ಟು ಸಹಾಯ ಮಾಡಿ ನೊಂದ ವ್ಯಕ್ತಿ ಶ್ರೀಧರ್ ಫೋನ್ ನಂಬರ್ 6363064413