Complaints

  • Fresh juice making behind curtain
    Prabhu on 2017-10-05 16:08:43

    Some are using rotten fruits behind cartain to prepare fresh juice. Kindly suggest people to go where they select fruit in front of customer and prepare in front of customer because they are using rotten fruits and chemical based ingredients.It affecting health of people.

  • Publication regarding my Ph.D award
    ratna holeppanawar on 2018-03-25 21:19:07

    ಧಾರವಾಡ:-
    ಇಲ್ಲಿನ ಶ್ರೀನಗರ ನಿವಾಸಿ ರತ್ನಾ ಮರಿತೆಮ್ಮಪ್ಪ ಹೊಳೆಪ್ಪನವರ ಇವರು ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದಲ್ಲಿ ಮಂಡಿಸಿದ ‘’A STUDY OF LEADERSHIP BEHAVIOR OF HEADS IN RELATION TO TEACHERS MORALE AND ORGANIZATIONAL HEALTH OF SECONDARY SCHOOLS’’ ಎಂಬ ಮಹಾ ಪ್ರಬಂಧವನ್ನು ಮನ್ನಿಸಿ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿಯನ್ನು ನೀಡಿದೆ. ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಸಹ ಪ್ರಾದ್ಯಾಪಕರಾದ ಡಾ.ಸುರೇಶ ಎಸ್ ಸಮ್ಮಸಗಿ ಇವರು ಮಾರ್ಗದರ್ಶಕರಾಗಿದ್ದರು.

  • ಕೊಂಡ-ಬೆಂಕಿ...! ಕಾರಣ..?
    ಶಿವಕುಮಾರ್ ಬ್ರಹ್ಮಣೀಪುರ on 2018-04-29 18:33:31

    ರವರಿಗೆ:
    ಸಂಪಾದಕರು,
    ದಿನಪತ್ರಿಕೆ,
    ಬೆಂಗಳೂರು.
    ಇಂದ:
    ಶಿವಕುಮಾರ್ ಬ್ರಹ್ಮಣೀಪುರ,
    ನಂ. ೨೨೯೧, ಪ್ರಶಾಂತಿಭವನ,
    ಮೈಸೂರು ಬ್ಯಾಂಕ್ ಎದುರು, ಕುವೆಂಪುನಗರ
    ಚನ್ನಪಟ್ಟಣ, ರಾಮನಗರ ಜಿಲ್ಲೆ.
    "ಪ್ರಕಟಣೆಯ ಕೃಪೆಗಾಗಿ"

    ಕೊಂಡ-ಬೆಂಕಿ...! ಕಾರಣ..?

    ಇತ್ತೀಚೆನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವಂತ ದೇವರ ಕೊಂಡಕ್ಕೆ ಕೊಂಡ ಹಾಯುವಂತಹ ಪೂಜಾರಿಗಳು ಕೊಂಡಕ್ಕೆ ಬಿದ್ದು ತೀವ್ರತರವಾಗಿ ಗಾಯಗೊಳ್ಳುತ್ತಿರುವುದು, ಮರಣ ಹೊಂದುತ್ತಿರುವುದು ತುಂಬಾ ಶೋಚನೀಯವಾದ ವಿಷಯವಾಗಿದೆ. ಕೊಂಡ ಹಾಯುವ ಪೂಜಾರಿಗಳು ಕೊಂಡದ ಮಧ್ಯದಲ್ಲಿ ಎಡಗಿ ಬೀಳಲು ವೈಜ್ಞಾನಿಕ ಕಾರಣಗಳೇನೆಂದರೆ ಪೂಜಾರಿ ಕೊಂಡ ಹಾಯುವ ಹಿಂದಿನ ದಿವಸ ಒಂದು ದಿವಸ ಕೆಲವು ಕಡೆ ಎರಡು ದಿವಸ ಉಪವಾಸವಿರುವುದು. ಮತ್ತು ಪೂಜಾರಿಗಳು ಪ್ರತಿಷ್ಟೆಗಾಗಿ ರೇಷ್ಮೆ ಹಾಗೂ ನೈಲಾನ್ ಯುಕ್ತ ವಸ್ತ್ರ ತೊಡುವುದು. ಹೀಗೆ ಬಹುತೇಕವಾಗಿ ಬೇಸಿಗೆಯಲ್ಲಿಯೇ ನಡೆಯುವ ಕೊಂಡೋತ್ಸವದಲ್ಲಿ ದಿನವಿಡೀ ಉಪವಾಸವಿರುವ ಪೂಜಾರಿ ನಿಶ್ಯಕ್ತನಾಗಿದ್ದು ಸಹಜವಾಗಿ ಬೆಂಕಿಯ ಜ್ವಾಲೆಗೆ ಶಕ್ತಿ ಕುಂದಿ ನಡೆಯಲಾಗದೇ ಎಡವಿ ಬೀಳುವುದು ಸಹಜ. ಆದುದರಿಂದ ದೇವರ ಹೆಸರಿನಲ್ಲಿ ಕೊಂಡೋತ್ಸವ ನಡೆಸುವುದು ತಪ್ಪಲ್ಲ ಅದು ಸತ್ಸಂಪ್ರದಾಯ. ಆದರೆ ಕೊಂಡ ಹಾಯುವ ಪೂಜಾರಿಗೆ ಹಿಂದಿನ ಒಂದು ವಾರ ಶಕ್ತಿಯುತ ಆಹಾರ ನೀಡುವುದು ಆ ಗ್ರಾಮದ ಸಾರ್ವಜನಿಕರ ಸಾಮೂಹಿಕ ಕೆಲಸವಾಗಬೇಕು. ಮತ್ತು ರೇಷ್ಮೆ ಹಾಗೂ ನೈಲಾನ್ ವಸ್ತ್ರಗಳು ಬೇಗ ಬೆಂಕಿಯ ಜ್ವಾಲೆಗೆ ಒಳಗಾಗುವುದರಿಂದ ಅನಾಹುತಗಳಾಗುತ್ತವೆ. ಆದ್ದರಿಂದ ಕೊಂಡೋತ್ಸವದಲ್ಲಿ ಪಾಲ್ಗೊಳ್ಳುವ ದೇವರ ಪೂಜಾರಿ ಕಡ್ಡಾಯವಾಗಿ ಹತ್ತಿ ವಸ್ತ್ರ ತೊಡುವಂತೆ ಸ್ಥಳೀಯರು ಪೂಜಾರಿಯ ಮನ ಒಲಿಸವುದರ ಮೂಲಕ ಕೊಂಡೋತ್ಸವದಲ್ಲಿ ನಡೆಯುವ ಬೆಂಕಿಯ ಅನಾಹುತಗಳನ್ನು ಸುಲಭವಾಗಿ ತಪ್ಪಿಸಬಹುದು.

    ಶಿವಕುಮಾರ್ ಬ್ರಹ್ಮಣೀಪುರ
    ಚನ್ನಪಟ್ಟಣ ತಾಲ್ಲೂಕು.

  • Bank ATM
    Narasimha Murthy m k on 2021-04-01 08:12:44

    GM : Bangaloreನಲ್ಲಿರುವ ,ATMಗಳಲ್ಲಿ ಈಗ ದಿನ ಪೂರ್ತಿ securities ಇತುತ್ತಾರೆ ( ಎಂಟು ಗಂಟೆ x ‌ಮೂರು ಜನರ ಪಾಳಿ) ಈಗ ಬ್ಯಾಂಕ್ ನವರು ಹಣ ಉಳಿತಾಯ ಮಾಡಲು ಹಗಲಿನ ಎರಡೂ ಪಾಳಿಗಳನ್ನು ತೆಗೆಯಲು ತೀರ್ಮಾನ ಮಾಡಿದ್ದಾರೆ. ಇದರಿಂದ‌ ಸಾರ್ವಜನಿಕ ರಿಗೆ ತೊಂದರೆ ಯಾಗುತ್ತದೆ / ಕಳ್ಳಕಾಕರಿಗೆ / cyber crime ಮಾಡುವವರಿಗೆ ಅನುಕೂಲವಾಗುತ್ತದೆ. ಕೆಲವು ವರ್ಷಗಳ ಕೆಳಗೆ BBMP corporation office ಮುಂಭಾಗದ LIC building ನಲ್ಲಿರುವ ಅವತ್ತಿನ corporation bank ATMನ ಅವಘಡ ಇನ್ನೂ ನೆನಪಿದೆ. ಎರಡು ಪಾಳಿ ಕಡಿಮೆ ಮಾಡಿ ರಾತ್ರಿ ಪಾಳಿಯ ಕೆಲಸದ ಸಮಯದಲ್ಲಿ ಹೆಚ್ಚು ಮಾಡುವುದು ಎಷ್ಟರ ಮಟ್ಟಿಗೆ ಉಚಿತ....ನಾಳೆಗಳಲ್ಲಿ ಹಗಲು ದರೋಡೆಗೆ ಬ್ಯಾಂಕ್ ನವರೆ ಪರೋಕ್ಷವಾಗಿ ಉತ್ತೇಜನ ನೀಡಿದಂತೆ ಆಗುವುದಿಲ್ಲವೇ.... ದಯಮಾಡಿ ನಿಮ್ಮ ಅಭಿಪ್ರಾಯ ವನ್ನು ಪತ್ರಿಕೆಯಲ್ಲಿ ಪ್ರಕಟಿಸಿ. ಧನ್ಯವಾದಗಳು. ಮೂರ್ತಿ

  • Deliver boy paper not put properlly
    yogesh on 2021-08-24 08:20:52

    The above title we have said to you the samyukthath karnataka newspaper delivery boy in kolar district malur town i have tell soo many times but is not put paper properly. The mellowed down agent name is bharat bhushan and his delivery by name is rudresh the rudraksh is not putt properly in my home he is in front of gate and throw the paper its goes to road. i will soo meny times but not use. tell him and reslove the isshu. unless i have stop your.