Complaint Worst service

  • Sugama Tourists Customer Care, Complaints and Reviews - Worst service
    Ravi poojary on 2021-11-04 00:45:07

    ನಾನು ಅಭಿ ಬಸ್ ವೆಬ್ಸೈಟ್ ನಿಂದ ನನ್ನ ಆಯ್ಕೆಯ ಟಿಕೆಟ್ ಬುಕಿಂಗ್ ಮಾಡಿ ಅದರ ಕನ್ಫರ್ಮೇಶನ್ ಸಂದೇಶ ನನಗೆ ತಲುಪಿದ್ದಾಗ್ಯೂ ಕೂಡ... ನನ್ನಿಷ್ಟದ, ನಾನು ಆಯ್ಕೆ ಮಾಡಿದ್ದ ಸೀಟು ನನಗೆ ಸಿಗಲಿಲ್ಲ... ನಾನು ಆಯ್ಕೆಯೇ ಮಾಡಿರದ ಮತ್ತೊಂದು ಸೀಟಿಗೆ ನನ್ನ ಸ್ಥಳಾಂತರಿಸಿದರು..