Complaint ಬಾರ ಅಂಗಡಿಗಳನ್ನು ಮುಚ್ಚುವ ಬಗ್ಗೆ

  • Karnataka Chief Minister Contact Number, Office Address, Email ID and More - ಬಾರ ಅಂಗಡಿಗಳನ್ನು ಮುಚ್ಚುವ ಬಗ್ಗೆ
    Subhas baduger on 2020-06-06 08:01:08

    ಮಾನ್ಯ ಮುಕ್ಯಮಂತ್ರಿಗಳಿಗೆ
    ನನ್ನ ನಮಸ್ಕಾರಗಳು:

    ನನ್ನ ಹೆಸರು "ಸುಭಾಷ ಬಡಿಗೇರ,

    ನಮ್ಮ ಊರು ಬಂದು ,ಕುಷ್ಟಗಿ ತಾಲ್ಲೂಕು , ಕೋಪ್ಪಳ ಜಿಲ್ಲೆ " ಶಾಡಲಗೇರಿ.
    ವಿಷಯ : ನಮ್ಮ ಕರ್ನಾಟಕ ಸರಕಾರಕ್ಕೆ ಬಾರ ಗಳಿಂದಾನೆ ಹೆಚ್ಚಿನ ಆದಾಯ ಬರುತ್ತೆನೋ ಅದಕ್ಕೆ ಎನೇಲ್ಲಾ ಬಂದು ಮಾಡಿದರು ಬಾರ ಬಂದ ಮಾಡಲಿಲ್ಲಾ ,

    ದಯವಿಟ್ಟ ನಾನು ಕೇಳೋದು ಇಸ್ಟೆ. ಮಾನ್ಯ "ಬಿ ಎಸ್ ಎಡವಿರಪ್ಪನವರೆ" ನಿಮ್ಮಾ ಸರಕಾರ ಇರುವಾಗಲೆ ಬಾರಗಳ ಪರವಾನಿಗೆ ಪತ್ರವನ್ನು ರಧ್ದುಗೋಳಿಸಿ, ಇದರಿಂದಾ ಎಷ್ಟೋ ಕುಟುಂಬಗಳು ಬೀದಿಪಾಲಾಗೊದು ತಪ್ಪುತ್ತೇ , ನಾನು ಜನರಲ್ಲಿ ಕೇಳಿಕೋಳ್ಳೋದು ಇಸ್ಟೇ ದಯವಿಟ್ಟು ನನ್ನ ಜೊತೆಗುಡಿ ಬಾರಗಳನ್ನು ಬಂದುಮಾಡಿಸೊನಾ.
    ನಾನು ನೇರವಾಗಿ ಮುಖ್ಯ ಮಂತ್ರಿಗಳ ಜೊತೆಗೆ ನೆರವಾಗಿ ಮಾತಾಡಬೇಕು ಇದು ನನ್ನ ವಿನಂಬ್ರ ಕೋರಿಕೆ
    ಇದು ನನ್ನ ಪೋನ ಸಂಖ್ಯ: 7619397603